ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆಯವರ ಹಾಗೂ ಸಹಾಯಕ ಅಡುಗೆಯವರ 1:1 ಅಂತಿಮ ಆಯ್ಕೆ ಪಟ್ಟಿ

newಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆಯವರ 1:1 ಅಂತಿಮ ಆಯ್ಕೆ ಪಟ್ಟಿ   newಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ಅಡುಗೆಯವರ 1:1 ಅಂತಿಮ ಆಯ್ಕೆ ಪಟ್ಟಿ

new :ವಿಶೇಷ ಸೂಚನೆ:new

ದಿನಾಂಕ: 21.08.2017 ಸೋಮವಾರ ಮಧ್ಯಾಹ್ನ 3:00 ಗಂಟೆಯಿಂದ 5.30 ಗಂಟೆಯವರೆಗೆ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂಲ ದಾಖಲಾತಿ ಪತ್ರಗಳನ್ನು ಪರಿಶೀಲಿಸಲಾಗುವುದು. ಎಲ್ಲಾ ಆಯ್ಕೆಯಾದ ಅಭ್ಯರ್ಥಿಗಳು ತಪ್ಪದೇ ಮೂಲ ದಾಖಲಾತಿಗಳೊಂದಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣ, ಚಿಕ್ಕಮಗಳೂರು ಇಲ್ಲಿಗೆ ಹಾಜರಾಗಲು ತಿಳಿಸಿದೆ.

newಹೆಚ್ಚಿನ ಮಾಹಿತಿಗಾಗಿ....

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆಯವರ ಹಾಗೂ ಸಹಾಯಕ ಅಡುಗೆಯವರ 1:1 ತಾತ್ಕಲಿಕ ಆಯ್ಕೆ ಪಟ್ಟಿ

newಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆಯವರ 1:1 ತಾತ್ಕಲಿಕ ಆಯ್ಕೆ ಪಟ್ಟಿ   newಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ಅಡುಗೆಯವರ 1:1 ತಾತ್ಕಲಿಕ ಆಯ್ಕೆ ಪಟ್ಟಿ

newಅಧಿಸೂಚನೆnew

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡುಗೆಯವರ/ಸಹಾಯಕರ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಯ ನಂತರ ಅರ್ಹ / ಅನರ್ಹ ಹಾಗೂ ಗೈರು ಹಾಜರಾಗಿರುವ ಅಭ್ಯರ್ಥಿಗಳ ಪಟ್ಟಿ

 

ದಿನಾಂಕ : new03/07/2017new

ಸ್ಥಳ : ಶ್ರೀಮತಿ ಇಂದಿರಾಗಾಂಧಿ ಮೆಟ್ರಕ್ ನಂತರದ ಬಾಲಕಿಯರ ನರ್ಸಿಂಗ್ ವಿದ್ಯಾರ್ಥಿ ನಿಲಯ,

ನರಿಗುಡ್ಡೇನಹಳ್ಳಿ ಸರ್ಕಲ್, ಬಿಎಡ್ ಕಾಲೇಜು ಹಿಂಭಾಗ, ಈಜುಕೊಳದ ಮುಂಭಾಗ, ಚಿಕ್ಕಮಗಳೂರು.

ಸಮಯ : ಬೆಳಗ್ಗೆ 9 ಗಂಟೆಗೆ

ದಿನಾಂಕ : new04/07/2017new

ಸ್ಥಳ : ಶ್ರೀಮತಿ ಇಂದಿರಾಗಾಂಧಿ ಮೆಟ್ರಕ್ ನಂತರದ ಬಾಲಕಿಯರ ನರ್ಸಿಂಗ್ ವಿದ್ಯಾರ್ಥಿ ನಿಲಯ,

ನರಿಗುಡ್ಡೇನಹಳ್ಳಿ ಸರ್ಕಲ್, ಬಿಎಡ್ ಕಾಲೇಜು ಹಿಂಭಾಗ, ಈಜುಕೊಳದ ಮುಂಭಾಗ, ಚಿಕ್ಕಮಗಳೂರು.

ಸಮಯ : ಬೆಳಗ್ಗೆ 9 ಗಂಟೆಗೆ

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ

ಜಿಲ್ಲಾ ಪಂಚಾಯಿತಿ ಕಟ್ಟಡ,ಕೊಠಡಿ ಸಂ.29,

ಜ್ಯೋತಿ ನಗರ, ಕೆ.ಎಂ.ರಸ್ತೆ, ಚಿಕ್ಕಮಗಳೂರು ಜಿಲ್ಲೆ.

08262-220922 (ಸಿ.ಯು.ಜಿ. ಸಂ9480817624)

E-mail: dobcmchikkamagalore[at]gmail[dot]com

 

ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ / Download the Application for Recruitment of Cook & Kitchen Servant posts